ಎಚ್ ಡಿ ದೇವೇಗೌಡ ಹಾಗು ಅವರ ಕುಟುಂಬಕ್ಕೆ ಈ ಲೋಕಸಭಾ ಚುನಾವಣೆ 2019 ಅಗ್ನಿಪರೀಕ್ಷೆ | Oneindia Kannada

2019-03-19 93

This time Lok Sabha Election 2019 is a fire test to HD Deve Gowda's family.Just a while ago Deve Gowda and Kumaraswamy used the strategy for the election. Here's a report on this.


ಚಾಣಕ್ಷ್ಯತನದ ರಾಜಕೀಯ ಮಾಡುತ್ತಾ ಇಳಿ ವಯಸ್ಸಿನಲ್ಲೂ ಸ್ವಲ್ಪವೂ ಆಸಕ್ತಿ ಕಳೆದುಕೊಳ್ಳದೆ ಮುಂದಿನ ಪ್ರಧಾನಿಯಾಗುವ ಬಯಕೆಯನ್ನು ಬಗಲಲ್ಲೇ ಇಟ್ಟುಕೊಂಡಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ. ಎಚ್ ಡಿ ದೇವೇಗೌಡ ಹಾಗು ಅವರ ಕುಟುಂಬಕ್ಕೆ ಈ ಲೋಕಸಭಾ ಚುನಾವಣೆ 2019 ಅಗ್ನಿಪರೀಕ್ಷೆ

Videos similaires